ಓಂ ಶ್ರೀ ಯಡಿಯೂರಪ್ಪಾಯ ನಮ:
ಓಂ ಶ್ರೀ ಜನಾರ್ಧನಾಯ ನಮ:
ಓಂ ಶ್ರೀ ಕರುಣಾಕರಾಯ ನಮ:
ಓಂ ಶ್ರೀ ರಾಮುಲುನೇ ನಮ:
ಓಂ ಶ್ರೀ ಸೋಮಾಯ ನಮ:
ಓಂ ಶ್ರೀ ಕುಮಾರಾಯ ನಮ:
ಓಂ ಶ್ರೀ ಅನಿಲಾಯ ನಮ:
ಓಂ ಶ್ರೀ ನಾಗೇಂದ್ರಾಯ ನಮ:
ಓಂ ಶ್ರೀ ಸರ್ವ ಗಣಿ ದೇವತಾಭ್ಯೋ ನಮ:
ಇತಿ ಶ್ರೀ ಸಂತೋಷ್ ಹೆಗಡೆ ವಿರಚಿತ ಶ್ರೀ ಗಣಿ ನಾಮಾವಳಿ ಮಹಾಮಂತ್ರಂ ಸಂಪೂರ್ಣಂ
||ಶ್ರೀ ರಂಗನಾಥಾರ್ಪಣ ಮಸ್ತು||
||ಶ್ರೀ ಭಾರದ್ವಾಜಾರ್ಪಣ ಮಸ್ತು||
ಪ್ರಜಾ ಉವಾಚ
|| ಸರ್ವಂ ತಿಲಾರ್ಪಣ ಮಸ್ತು ||
ಅಗಣಿತ ಗುಣಗಣಿ.......ಮ೦ತ್ರೊಚ್ಛಾರ೦! ಚೆನ್ನಾಗಿದೆ ನಿಮ್ಮ ವಿಡ೦ಬನೆ ಸರ್, ಧನ್ಯವಾದಗಳು.
ReplyDeleteThanks you very much!!
ReplyDelete