ಮನಸಿನ ಭಾವನೆಗಳನ್ನು, ತುಮುಲಗಳನ್ನು, ಸಂತೋಷ, ಸುಖ-ದು:ಖಗಳನ್ನು ಇನ್ನೊಬ್ಬರೊಡನೆ ಹಂಚಿಕೊಂಡಾಗಲೇ ನೆಮ್ಮದಿ. ಆ "ಇನ್ನೊಬ್ಬರು" ಈಗ, ಅನೇಕ ಕಾರಣಗಳಿಂದ ಬಲು ದುರ್ಲಭರಾಗಿದ್ದಾರೆ. ಅಂತಹವರು ಸಿಗದಿದ್ದಾಗ ಮನಸಿನ ಭಾವನೆಗಳನ್ನು ಹೊರಹಾಕಲು ಈ ಬ್ಲಾಗಿನ ಪಯಣ - ನಿಮ್ಮೊಂದಿಗೆ.
ಕಲ್ಪನೆ ಸಮರ್ಪಕ, ನಗರದಲ್ಲಿದ್ದರೆ ಅದನ್ನು ಕಡಿದು ಬಣ್ಣ ಹಚ್ಚುತ್ತಿದ್ದರು! ಅದು ಲಕ್ಕಿ ನಿಮಗೆ ಮಾತ್ರ ಕಾಣಿಸಿದೆ, ಬದುಕಿತು ಬಡಜೀವ !
ಕಲ್ಪನೆ ಸಮರ್ಪಕ, ನಗರದಲ್ಲಿದ್ದರೆ ಅದನ್ನು ಕಡಿದು ಬಣ್ಣ ಹಚ್ಚುತ್ತಿದ್ದರು! ಅದು ಲಕ್ಕಿ ನಿಮಗೆ ಮಾತ್ರ ಕಾಣಿಸಿದೆ, ಬದುಕಿತು ಬಡಜೀವ !
ReplyDelete