|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||

Thursday, April 8, 2010

ನನ್ನ ಹೊಸ ಅಂಕಣಕ್ಕೆ ಸ್ವಾಗತ. ನನ್ನಂತರಂಗವನ್ನು ಮೊದಲು ಅರಿತು ನಂತರ ಇತರರ ಅಂತರಂಗವನ್ನರಿಯುವ, ಅರಿತು ಸ್ಪಂದಿಸುವ ಹಾದಿಯಲ್ಲಿ ಸಾಗುವ ಬಯಕೆ. ಮುಂದಿನ ದಿನಗಳಲ್ಲಿ ಅಂತರಂಗ ತೆರೆದುಕೊಳ್ಳಲಿದೆ.